/newsfirstlive-kannada/media/post_attachments/wp-content/uploads/2024/05/Husband-Wife-fight-1.jpg)
ವಿಶಾಖಪಟ್ನಂ: ಪರ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಗಂಡ ಹೆಂಡತಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ವಿಶಾಖಪಟ್ನಂ ಎಂಬಲ್ಲಿ ನಡೆದಿದೆ. ಆಂಧ್ರದ ವಿಶಾಖಪಟ್ನಂ ಅನ್ನೋ ಸಿಟಿಯಲ್ಲಿ ಈ ಘಟನೆ ನಡೆದಿದ್ದು, ಹೆಂಡತಿ ತನ್ನ ಕುಟುಂಬಸ್ಥರೊಂದಿಗೆ ಹೋಗಿ ಗಂಡನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾಳೆ.
ಇನ್ನು, ಗಂಡ ಪರ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಇಬ್ಬರು ಹಲವು ದಿನಗಳಿಂದ ಜೊತೆಯಲ್ಲೇ ಇದ್ದರು. ಈ ವಿಚಾರದಿಂದ ಬೇಸತ್ತ ಹೆಂಡತಿ ಗಂಡನೊಂದಿಗೆ ಈ ಕುರಿತು ಹಲವು ಬಾರಿ ಜಗಳ ಕೂಡ ಮಾಡಿದ್ದಳು ಎಂದು ತಿಳಿದು ಬಂದಿದೆ.
Alert: Distrubing Visuals and Comments
అడ్డంగా ఇలా దొరికిపోయారు.. ఒకరిని పెళ్లి చేసుకుని మరొకరితో రాసలీలలు ఆడుతున్న భర్తను రెడ్ హ్యాండెడ్గా పట్టుకున్న భార్య..#vizagcapital#vizag@vizagcitypolice@Justice_4Vizagpic.twitter.com/1HXOGTf3P6
— ChotaNews (@ChotaNewsTelugu)
Alert: Distrubing Visuals and Comments
అడ్డంగా ఇలా దొరికిపోయారు.. ఒకరిని పెళ్లి చేసుకుని మరొకరితో రాసలీలలు ఆడుతున్న భర్తను రెడ్ హ్యాండెడ్గా పట్టుకున్న భార్య..#vizagcapital#vizag@vizagcitypolice@Justice_4Vizagpic.twitter.com/1HXOGTf3P6— ChotaNews App (@ChotaNewsApp) May 30, 2024
">May 30, 2024
ಸದ್ಯ ಗಂಡ ಪರ ಮಹಿಳೆ ಜೊತೆಗೆ ಬೆಡ್ ರೂಮ್ನಲ್ಲಿ ಇದ್ದಾಗ ಸಿಕ್ಕಿಬಿದ್ದಿದ್ದಾನೆ. ಬೆಡ್ ರೂಮ್ ತೆಗೆದು ಒಳಗೆ ಹೋಗುತ್ತಿದ್ದಂತೆಯೇ ಗಂಡ, ಹೆಂಡತಿ ಮಧ್ಯೆ ಜಗಳ ಆಗಿದೆ. ಹೆಂಡತಿ ಪರ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮೂರು ವರ್ಷದಿಂದ ಎಲ್ಲಿಗೆ ಹೋಗಿದ್ದೆ? ಎಂದು ಹೆಂಡತಿಗೆ ಗಂಡ ಪ್ರಶ್ನೆ ಮಾಡಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.
ಇದನ್ನೂ ಓದಿ:ಟಿ20 ವಿಶ್ವಕಪ್.. ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾಗೆ ದೊಡ್ಡ ಆಘಾತ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್